Site icon PowerTV

ಮಗನ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರೋ ನೀವೆಂಥಾ ಮಣ್ಣಿನ ಮಗ? : ಸಿಎಂ ವಿರುದ್ಧ ಬಿಜೆಪಿ ಗರಂ

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಬಿಜೆಪಿ ಪ್ರಶ್ನಿಸಿದೆ. ರಾಜ್ಯದಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಷ್ಟ ಇದೆ. ಆದರೆ, ನೀವು ಮಗನ ಸಿನಿಮಾ ಪ್ರಚಾರದಲ್ಲಿ ಸಮಯ ಕಳೆಯುತ್ತಿದ್ದೀರಿ. ನೀವೆಂಥಾ ಮಣ್ಣಿನ ಮಗ? ಬರದ ಸಮಸ್ಯೆ, ರೈತರ ಸಂಕಷ್ಟಗಳತ್ತ ಗಮನಹರಿಸಿ ಎಂದು ಬಿಜೆಪಿ ಕುಮಾರಸ್ವಾಮಿ ಅವರ ವಿರುದ್ಧ ಟ್ವೀಟ್​ ಮೂಲಕ ಹರಿಹಾಯ್ದಿದೆ.

Exit mobile version