Site icon PowerTV

ಸಾಹಿತ್ಯ ಸಮ್ಮೇಳನದ ವೆಬ್ ಸೈಟ್ ನಲ್ಲೇ ಕನ್ನಡದ ಕಗ್ಗೊಲೆ..!

ಕನ್ನಡ ಸಾಹಿತ್ಯ ಸಮ್ಮೇಳನದ ವೆಬ್ ಸೈಟ್ ನಲ್ಲೇ ಕನ್ನಡದ ಕಗ್ಗೊಲೆ ಆಗಿದೆ. ‘ಕರ್ನಾಟಕ’ ಅನ್ನೋ ಪದವನ್ನೇ ತಪ್ಪಾಗಿ ಬರೆದಿದ್ದಾರೆ. www.abkssdwd.org ವೆಬ್.ಸೈಟ್​ನಲ್ಲಿ ಕನ್ನಡವನ್ನು ತಪ್ಪಾಗಿ ಬಳಕೆ ಮಾಡಲಾಗಿದೆ.
ಕರ್ನಾಟಕವನ್ನು “ಕನಾಠಕ” ಅಂತ ಬರೆದಿದೆ ಕನ್ನಡ ಸಾಹಿತ್ಯ ಪರಿಷತ್..! ಅಷ್ಟೇ ಅಲ್ಲದೆ ಸೊಗಡು ಅನ್ನೋದನ್ನು ಸೋಗಡು ಅಂತಲೂ ಬರೆಯಲಾಗಿದೆ. ಇಷ್ಟೇ ಅಲ್ಲ ಹೀಗೆ ಸಾಕಷ್ಟು ತಪ್ಪುಗಳನ್ನು ಪರಿಷತ್ ಮಾಡಿದೆ. ಜನವರಿ 4ರಿಂದ ಧಾರವಾಡದಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Exit mobile version