Site icon PowerTV

ಪ್ರತಾಪ್ ಸಿಂಹ ಅವ್ರನ್ನು ಸಿದ್ದರಾಮಯ್ಯ ಎಲ್ಲಿಗೆ ಕಳುಹಿಸ್ತಾರಂತೆ ಗೊತ್ತಾ?

ಸಂಸದ ಪ್ರತಾಪ್ ಸಿಂಹ ಅವ್ರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ ಮೈಸೂರಿನವ್ರೇ ಅಲ್ಲ. ಅವ್ರು ಸಕಲೇಶಪುರದಿಂದ ಇಲ್ಲಿಗೆ ಬಂದವ್ರು. ಅವ್ರನ್ನು ಅಲ್ಲಿಗೆ ವಾಪಸ್ಸು ಕಳುಹಿಸ್ತೀ‌ನಿ ಅಂತ ಸಿದ್ದರಾಮಯ್ಯ ಚಾಲೆಂಜ್ ಮಾಡಿದ್ದಾರೆ.
ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ತೊಡೆ ಮುರಿಸಿಕೊಂಡ್ರು ಅಂತ ಪ್ರತಾಪ್ ಹೇಳಿದ್ರು.
ಇದ್ರಿಂದ ಸಿಟ್ಟಾಗಿರೋ ಸಿದ್ದರಾಮಯ್ಯ ಹಿರೇಪಡಸಲಗಿ ಗ್ರಾಮದಲ್ಲಿ ಪ್ರತಾಪ್ ವಿರುದ್ಧ ಮಾತಾಡಿದ್ರು.
ಪ್ರತಾಪ್ ಸಿಂಹ ಸಕಲೇಶಪುರದಿಂದ ಬಂದು ಗೆದ್ದಿದ್ದಾರೆ‌. 2019ರಲ್ಲಿ ಏನಾಗುತ್ತೆ ನೋಡ್ರಿ. ಅವ್ರನ್ನು ಸಕಲೇಶಪುರಕ್ಕೆ ವಾಪಸ್ಸು ಕಳುಹಿಸ್ತೀವಿ ಅಂತ ಹೇಳಿದ್ದಾರೆ.pratap simha

Exit mobile version