Homeರಾಜ್ಯಇತರೆಮಾವಿನ ತೋಪಿನಲ್ಲಿ ಬೀಡುಬಿಟ್ಟಿದೆ ಗಜಪಡೆ..!

ಮಾವಿನ ತೋಪಿನಲ್ಲಿ ಬೀಡುಬಿಟ್ಟಿದೆ ಗಜಪಡೆ..!

ಆನೇಕಲ್​ ಗಡಿಯ ಹೊಸೂರು ಬಳಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಹೊಸೂರು ಸಮೀಪದ ಮಾವಿನ ತೋಪಿನಲ್ಲಿ ಒಟ್ಟು 18 ಗಜಪಡೆಗಳು ಬೀಡುನಿಟ್ಟಿವೆ. ಆನೆಗಳನ್ನ ಕಂಡು ಹೊಸೂರು ನಿವಾಸಿಗಳು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈಗಾಗಲೇ ಕಾರ್ಯಾಚರಣೆ ನಡೆದಿದ್ದು, ಆನೆಗಳು ತೋಪಿನಿಂದ ಹೊರಬರದಂತೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸಂಜೆ ವೇಳೆಗೆ ಆನೆಯನ್ನು ಕಾಡಿಗೆ ಓಡಿಸಲು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments