Homeದೇಶ-ವಿದೇಶ'ಬೆಂಕಿ ಅವಘಡ 10 ಶಿಶುಗಳು ಸಜೀವ ದಹನ'

‘ಬೆಂಕಿ ಅವಘಡ 10 ಶಿಶುಗಳು ಸಜೀವ ದಹನ’

ಮುಂಬೈ: ಮುಂಬೈನ ಬಾದ್ರಾ ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿದೆ. ಬೆಂಕಿ ಅವಘಡದಲ್ಲಿ 10 ಶಿಶುಗಳು ಸಜೀವ ದಹನವಾಗಿವೆ.  

ತಡ ರಾತ್ರಿ 2 ಗಂಟೆಗೆ ಆಸ್ಪತ್ರೆಯ ಸಿಕ್ ನ್ಯೂಬಾರ್ನ್ ಕೇರ್ ಯುನಿಟ್ ನಲ್ಲಿ ಬೆಂಕಿ ಹತ್ತಿಕೊಂಡು, 10 ಮಕ್ಕಳು ಸಜೀವ ದಹನವಾಗಿರುವ ವಿದ್ರಾವಕ ಘಟನೆ ನಡೆದಿದೆ. ಮಹಾರಾಷ್ಟ್ರ ಸರ್ಕಾರ ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments